ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 24, 2011

ಅಂತರಾಳದ ಕಡೆಗೆ

  ಅಂತರಾಳದ ಕಡೆಗೆ
ಹೃದಯ ಸಮುದ್ರದಲ್ಲಿ

ಕಲ್ಪನಾ ಲೋಕದ ಸಂಚಾರದಲ್ಲಿ

ಪ್ರೀತಿಯ ದೋಣಿಯ ಮೇಲೆ

ಕನಸಿನ ರಾಣಿ ಪಯಣಿಸುತ್ತಿದ್ದಾಳೆ

ನನ್ನ ಅಂತರಂಗದ ಕಡೆಗೆಬಾ ಒಲವೆ ಬಾ

ಅಂತರಾತ್ಮದ ಕದ ತಗೆದಿದೆ

ಹೃದಯದ ಬಾಗಿಲಲಿ ತೋರಣ ಕಟ್ಟಿದೆ

ಪ್ರೀತಿಯ ಹೂಗಳು ಸ್ವಾಗತಿಸುತ್ತಿವೆಪ್ರೀತಿಯ ಜ್ಯೋತಿ

ಮನದೊಳಗೆ ಹಚ್ಚಲು

ಹೃದಯವನ್ನು ಪ್ರೀತಿಯಿಂದ ಬೆಳಗಿಸಲು

ನನ್ನ ಅಂತರಂಗದ ಕಡೆಗೆ ಬಾ

           -- ರಚನೆ - ನಾನು ನಿಮ್ಮ RJ ಅರುಣ