ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಡಿಸೆಂಬರ್ 8, 2010

ನನ್ನ ಕವನ - ಈ ಕನಸ್ಸುಗಳೇ ಹೇಗೆ

ನನ್ನ ಕವನ - ಈ ಕನಸ್ಸುಗಳೇ ಹೀಗೆ....


ಈ ಕನಸುಗಳೇ ಹೀಗೆ ,
ಕನಸುಗಳು ಕನಸುಗಳಾಗಿಯೇ ಉಳಿಯುತ್ತವೆ .
ಮನದೊಳಗಿನ ಕನಸು ಕದಲುವದು ಇಲ್ಲ,
ಕನಸು ನನಸಾಗುವದು ಇಲ್ಲ .

ಈ ಕನಸುಗಳೇ ಹೀಗೆ .
ಕನಸುಗಳು ಕನಸುಗಳಾಗಿಯೇ ಮರಕಳಿಸುತ್ತವೆ.
ಕನಸುಗಳು ನನಸಿನ ದಾರಿಗೆ ಸಾಗುತ್ತಿರಲು ,
ಕನಸು ತನ್ನ ಉಸಿರನ್ನೇ ಕಳೆದುಕೊಳುತ್ತೆ.
ನನಸು ಅದೇ ಸಮಯಕ್ಕೆ ಕನಸನ್ನೇ ಕೊಲ್ಲುತ್ತೇ.
ಕನಸು - ನನಸುಗಳೆರಡು ಕೂಡಿ,
ಉಸಿರನ್ನೇ ಕೊಲ್ಲುತ್ತೇ. .

ಕನಸುಗಳೇ ಹೀಗೆ
ಕನಸಿನೊಳಗಿನ ಬಳ್ಳಿಯೊಂದು
ಮೊಗ್ಗಿಗೆ ಜೀವ ಕೊಡುತ್ತೆ
ಕನಸಿನ ಮೊಗ್ಗು ಅರಳಿ
ಹೂವಾಗುವದು ಇಲ್ಲ ,,,,
ಮೊಗ್ಗು ಬಾಡಿ ಹೋಗುವದು ಇಲ್ಲ .
ಕನಸುಗಳು ಅರಳದ-  ಬಾಡದ. ಮೊಗ್ಗಾಗಿ
ಬಳ್ಳಿಯನ್ನೇ ಕೊಳುತ್ಹವೇ  .
ಕನಸುಗಳೇ ಹೀಗೆ ..

    -ರಚನೆ- ನಾನು      RJ ಅರುಣ್    ( Email-  a.arun770@gmail.com )
       RJ ARUN

ಶನಿವಾರ, ಡಿಸೆಂಬರ್ 4, 2010
ಭಾನುವಾರ, ನವೆಂಬರ್ 28, 2010

ಬ್ಲೇಡ್ ರಾಜಾ (Blade Raja show Mon-sat 02pm-05pm in 93.5 RED FM with RJ Arun)

ಯಾಕೋ ಬಹಳ ದಿನಗಳಾದವು ಅಲ್ವಾ ?? ಬ್ಲಾಗ್ ನಲ್ಲಿ ಏನು ಬರಿದಿಲ್ಲ . ಕೆಲಸದ ಒತ್ತಡದಲಿ ಬರಿಯಲಿಕ್ಕೆ ಆಗಿಲ್ಲ . 
ಇವಾಗ ನಾನು ಬ್ಲೇಡ್ ರಾಜ ಕಾರ್ಯಕ್ರಮ ನಡೆಸ್ಕೊಡ್ತಾ  ಇದ್ದೀನಿ . ತುಂಬ ಮೋಜು ಮಸ್ತಿ ಇರ್ರೋ ಶೋ ಇದು..  ಮನುಷ್ಯನ ಜೀವನದಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತವೆ . ಕೆಲವೊಮ್ಮೆ ಅನಿವಾರ್ಯವಾಗಿ ತಪ್ಪು ಮಾಡಿರ್ತಿರ ..ಅವಾಗ ಏನಾದ್ರು ಬ್ಲೇಡ್ ಹಾಕಲೇ ಬೇಕು.. . ಕೆಲ್ವೊಮ್ಮೆಯಂತು ತರ್ಲೆ ಮಾಡೋಕೆ ಹೋಗಿ ಅವಾಂತರಗಳು ಮಾಡಿರುತ್ತೇವೆ. ಅವಾಗಳು ಕೂಡ ಬ್ಲೇಡ್ ಹಾಕಲೇಬೇಕು. ಸಮಯ ಸಂಧರ್ಭಕ್ಕನುಗುಣವಾಗಿ ಬ್ಲೇಡ್ ಹಾಕೋದು ಹೇಗೆ ಅಂತ ತಮಾಷೆಯಾಗಿ , ಸ್ವಲ್ಪ ಟಪೋರಿ ತರಹ ಮಾತಡ್ತಿರ್ತೀನಿ. 

  ಹದಿ ಹರೆಯದ ವಯಸ್ಸಲಿ ಹುಡುಗ -ಹುಡುಗಿ , ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ , ಲವರ್, ಬಾಯ್ಸ್ ಅಂದ್ರೆ ಯಾವಾಗಲು ಹೀಗೇನೆ ಸ್ವಲ್ಪ ಒರಟು , ಗರ್ಲ್ಸ್ ಅಂದ್ರೆ ಸ್ವಲ ಮೃದು. ಹುಡುಗರು ಜಾಸ್ತಿ ಇದನ್ನೇ ಮಾಡ್ತಾರೆ - ಹುಡುಗಿಯರು ಜಾಸ್ತಿ ಅದನ್ನೇ ಮಾಡ್ತಾರೆ,  ಹೀಗೆ ಹತ್ತು ಹಲವಾರು ಮಾತುಗಳು ನಡೆಯುತ್ತವೆ . ಇಂತಹ ಮಾತುಗಳು ಕೂಡ ನಾನು ನನ್ನ ಶೋ ನಲ್ಲಿ ಮಾತಾಡ್ತೀನಿ. ನನ್ನ ಜೊತೆಗೆ ನೀವು ಇರ್ರ್ತಿರಿ. 

ಮಾತನಾಡೋದು ಅಂದ್ರೆ ಸುಮ್ನೇನಾ ಅದು ತುಂಬ ಕಷ್ಟ, ಅಂತ ಕೆಲವೊಬ್ರು ಅಂದ್ರೆ .. ಮಾತು ಆಡೋದು ಸುಲಭ  ಅಂದ್ಕೊಂಡು  ಪಟ್ಟ ಪಟ್ಟಾ ಅಂತ ಮಾತಾಡ್ತಾರೆ .. ಈ ರೀತಿ ತಡೆ ರಹಿತ ಮಾತುಗಳು ಕೂಡ ನನ್ನ ಶೋ ನಲ್ಲಿ ನನ್ನ ಜೊತೆ ಜನ ಮಾತಡ್ತಿರ್ತರೆ . 

ಇಷ್ಟೇ ಅಲ್ಲ .. ಜನರಿಗೆ ಸಾಕಷ್ಟು  ಸಮಸ್ಯೆಗಳಿವೆ., ನಗರ ಮತ್ತು ಗ್ರಾಮಗಳಲ್ಲಿ ತುಂಬಾನೇ ಸಮಸ್ಯೆಗಳಿವೆ, ಕೆಲವೊಮ್ಮೆ  ಸರ್ಕಾರದ ಕೆಲಸ ವಿಫಲವಾಗಿರುತ್ತವೆ. ಒಟ್ಟಾರೆಯಾಗಿ ನಮ್ಮ ಜನ ತೊಂದ್ರೆನಲ್ಲಿ ಇದ್ದಾಗ ಅವರ ಸಮಸ್ಯೆ ಮಾದ್ಯಮದ ಮೂಲಕ ಸರಕಾರದ ಗಮನ ತರುವ ಕೆಲಸ ಕೂಡ  ನಾನು ಮಾಡ್ತೀನಿ . 
ಇದಕ್ಕೆಲ್ಲ ತಮ್ಮ ಸಹಕಾರ ಬೇಕೇ ಬೇಕು .. ಹಾಗಾದ್ರೆ ನನ್ನ ಶೋ ಕೇಳಿ , ಮತ್ತು  msg  or call  ಮಾಡಿ .. 
Call- 08472 -272935, or SMS-  REDG URNAMEURMSG to 58585.

ಶುಕ್ರವಾರ, ಜುಲೈ 23, 2010

93.5 RED FM Gulbarga Programing time Monday to Saturday.....

NEW LIST
93.5 RED FM Gulbarga Programing time Monday to Saturday.....


1)Suryodaya-06am -07am-RJ Vani.

2)Good Morning Gulbarga-07am-11am-RJ Vani.

3)Mast Mayuri --11am-02pm-; RJ Ambika.

4)Blade Raja & Blade Rani--02pm-05pm-RJ ARUN (Me)

5)Bindas Bajaisi-05pm-08pm (Satarday-05pm-09pm)-RJ Manju & RJ Madhu.

6)Dil Se-08pm-10pm- RJ Dinesh.

7)Retro Ratri-10pm-12am-RJ Raghu.

Mast Majaa Maadi

ಶನಿವಾರ, ಜುಲೈ 17, 2010

ಈ ಕನಸುಗಳೇ ಹೀಗೆ

ಈ ಕನಸುಗಳೇ  ಹೀಗೆ , 
      ಕನಸುಗಳು ಕನಸುಗಳಾಗಿಯೇ ಇರ್ರುತ್ತವೆ .
      ಮನದೊಳಗಿನ ಕನಸು ಕದಲುವುದು ಇಲ್ಲ .
      ಕನಸು ನನಸಾಗೋದು ಇಲ್ಲ.

ಈ ಕನಸುಗಳೇ  ಹೀಗೆ , ,
      ಕನಸುಗಳು ಕನಸುಗಳಗಿಯೇ ಮರಕಳಿಸುತ್ತವೆ,
      ಕನಸುಗಳು ನನಸಿನ ದಾರಿಗೆ ಸಾಗುತ್ತಿರಲು ,
      ಕನಸು ತನ್ನ ಉಸಿರನ್ನೇ ಕಳೆದುಕೊಳುತ್ತೆ 
      ಕನಸು ತನ ಉಸಿರನ್ನೇ ಕಳೆದುಕೊಳುತ್ತೆ .
     ಕನಸು ನನಸುಗಳು ಕೂಡಿ 
      ಉಸಿರನೆ ಕೊಲ್ಲುತ್ತೇ.

ಈ ಕನಸುಗಳೇ  ಹೀಗೆ , 
      ಕನಸಿನೊಳಗಿನ   ಬಳ್ಳಿಯೊಂದು ,
      ಮೊಗ್ಗಿಗೆ ಜೀವ ಕೊಡುತ್ತದೆ       .
     ಕನಸಿನ ಮೊಗ್ಗು ,
     ಅರಳಿ ಹೂವಾಗುವುದು ಇಲ್ಲ .
   ಮೊಗ್ಗು ಬಾಡಿ ಹೋಗುವುದು ಮೊಗ್ಗಾಗಿ .
    ಬಳ್ಳಿಯನ್ನೇ ಕೊಲ್ಲುತದೆ. 

  -ರಚನೆ -RJ ARUN 

ಬುಧವಾರ, ಜುಲೈ 14, 2010

ಒಂದು ಸಂಜೆ ನೆನಪು-- ನನ್ನ ಸ್ವ ರಚಿತ ಕವನ.

ಒಂದು ಸಂಜೆ ನೆನಪು
ಬಂತು ಗೆಳತಿ ನಿನ್ನ ನೆನಪು ಒಂದು ಸಂಜೆ ,
ಸತ್ತಿದ್ದ ಹೃದಯ ,ಅತ್ತೆ ಹೊಡೆದಂತೆ ,
ಮುಗಿದೋದ ಘಟನೆ ಮತ್ತೆ ನಡೆದಂತೆ. !

ಸ್ನೇಹದಿ ನನ್ನ ಕನಸಿನಲ್ಲಿ ,
ಕೂಣಿದಾಡಿದಿ ನನ್ನ ಪ್ರೇಯಸಿಯಾಗಿ ,
       ಕನಸಿನ ಹುಡುಗಿ ಕೈಗೆ ಸಿಕ್ಕಲೇ ಇಲ್ಲ ,
       ಮತ್ತೆ ಕತ್ತಲೆ ನನ್ನ ಮನದ ತುಂಬ.!
ಎಂಥ ಕತ್ತಲೆಯಲ್ಲೂ ಹೊಳೆವ ನಿನ್ನ ಕಣ್ಣು ,
ತಲೆಯತ್ತಿ ನೋಡಿದರೆ ಮುಗುಳ್ನಗುತ್ತಿದೆ ನನ್ನತ್ತ.!
                ಕೋಪದಿ ನೋಡತೈತಿ ನಿನ್ನ ಕಣ್ಣು , ಕಳೆದೊಗಲಿ ಆ ದ್ವೇಷ ,
                 ನಿನ್ನ ನೆನಪು ನನಗೆ ಚಿರಪರಿಚಿತ !
ಕಾರ್ಮೋಡ ಕವಿದಿಹದು , ಮುಚಿಹದು ಕನಸನ್ನ ,
ನೀರಾಗಿ ಸುರಿದು ನಡೆಯಲಿ (ಕನಸು) ನನಸಾಗೋ ಯತ್ನ !
      ಬಾ ಗೆಳತಿ , ಬಾ . ಬೆಳಗು ನನ್ನ ಬದುಕಿನ ದೀಪವನ್ನು ,
      ಮತ್ತೆ ಬೆಳಕಗುವದು ನಮ್ಮ ಈ ಬದುಕು !
                                                -ರಚನೆ- ನಾನು 
                                                        RJ ARUN .                  
   


ಶುಕ್ರವಾರ, ಜೂನ್ 4, 2010

10 Tips for a Total Online Security

10 Tips for a Total Online Security

(from - http://www.gohacking.com/2010/02/tips-for-a-total-online-security.html)


With the sudden rise in the Internet usage across the globe over the past few years, there has also been a rise in the amount of online scams and frauds. Today most of the Internet users are unaware of the most prevailing online threats which pose a real challenge for their safe Internet usage. As a result, Online Security has become a questionable factor for the most Internet users. However it is still possible to effectively combat online insecurity provided that the users are well aware of the common scams and frauds and know how to protect themselves. A study shows that over 91% of the Internet users are unaware of the online scams and are worried about their security. Well if you are one among those 91% then here is a list of 10 tips to ensure your total online security.

1. Always install a good antivirus software and keep it up-to-date. Also install a good anti-spyware to keep your PC away from spywares. Click Here for a list of recommended anti-spyware softwares.

2. Always visit known and trusted websites. If you are about to visit an unknown website, ensure that you do not click on suspectable links and banners.

3. Perform a virus scan on the files/email attachments that you download before executing them.

4. Regularly Update your operating system and browser software. For a better security it is recommended that you surf the Internet through the latest version of your browser program.

5. Never share your password (email, bank logins etc.) with any one for any reason. Choose a strong password (A blend of alphanumeric+special symbols) and change it regularly, eg. every 3 months. Avoid using easy-to-guess passwords. (ex. pet’s name or kid’s name)..6. Always type the URL of the website in your browser’s address bar to enter the login pages. For ex. To login to your Gmail account type http://mail.google.com ..

7. Before you enter your password on any login page, ensure that you see https instead of http. ex. https://mail.google.com instead of http://mail.google.com. HTTPS protocol implements SSL (Secure Sockets Layer) and provide better security than a normal HTTP. For more information on HTTPS and SSL see Know More About Secure Sockets Layer (SSL)..

8. Beware of phishing emails! Do not respond to any email that request you to update your login details by clicking on a link in the body of the email. Such links can lead to Fake Login Pages (Spoofed Pages). For more information on phishing refer What is Phishing?. Also refer How to Protect an Email Account from being Hacked...

9. Always hit the logout button to close your login session rather than abruptly terminating the browser window. Also clear your web browser caches after every session to remove the temporary files stored in the memory and hard disk of your PC...

10. Avoid (Stop) using any public computers or computers in the Internet cafes to access any sensitive/confidential information. Also avoid such computers to login to your email/bank accounts. You cannot be sure if any spyware, keystroke-logger, password-sniffer and other malicious programs have not been installed on such a PC..

By following the above 10 tips your online security can be guaranteed upto 90%. I hope this will help my readers for keeping themselves safe from any of the online insecurities. Cheers! Pass your comments
ಸ್ನೇಹಿತರೆ , ನನ್ನ ಪ್ರೊಫೈಲ್ ಬದಲಾಗಿತ್ತು. ನನ್ನ ಫೋಟೋ ಬದಲಿಗೆ ರಾಣಿ ಮುಖರ್ಜಿ ( ಅಶ್ಲೀಲ ಚಿತ್ರ ) ಬಂದಿತ್ತು. ಇದನ್ನು ನೋಡಿದವರಿಗೆಲ್ಲ ಆಶ್ಚರ್ಯ ಮತ್ತು ಅಸಹ್ಯ ಆಗಿರಬೇಕು. ಆದ್ರೆ ಇದು ಆಗಿದ್ದು ಹೇಗೆ ಗೊತ್ತಾ..? Gmail ಒಂದು most widely used email services . ಇದರ ದುರ್ಬಳಕೆ ಜಾಸ್ತಿ ಆಗ್ತಿದ್ದೆ. orkut ಕೂಡ Gmail ನ ಒಂದು ಭಾಗ.
ನನಗೆ ಗೊತ್ತಿಲ್ಲದ ಹಾಗೆ, ನನ್ನ ORKUT ನ ಪ್ರೊಫೈಲ್ ಬದಲಾಯಿಸಿದ್ದಾರೆ. ಆಗ ನಾನು Google ಸೆಟ್ಟಿಂಗ್ಸ್ ನಲ್ಲಿ ನನ್ನ "think someone else is using my ಅಕೌಂಟ್" ನ ಸೆಲೆಕ್ಟ್ ಮಾಡಿಕೊಂಡು. ಅಮಲೇ ಸಿಕ್ಕ ಪಟ್ಟೆ ಕಷ್ಟ ಪಟ್ಕೊಂಡು ನನ್ನ ಅಕೌಂಟ್ ಬ್ಲಾಕ್ ಮಾಡಿಸಿದೆ. ಅಸ್ಟೆ ಅಲ್ಲ ನಾನು "Cyber Crime Police Station , Bangalor ಗೆ ಕೂಡ E-Mail ಮಾಡಿದ್ದೆ ( mailto:ccps@kar.nic.ಇನ್) . ವಿಳಾಸ- Cyber Crime Police Station , COD Annexe Building , Carlton House , # 1, Palace Road , Bangalore-560001 , Tell -+91- 080- 2943050 .).ಆಮೇಲೆ ನನ್ನ ಅಕೌಂಟ್ ಕ್ಲೋಸ್ ಆಗಿತ್ತು. ಆಮೇಲೆ ಮತ್ತೆ ನನ್ನ ಅಕೌಂಟ್ ಸ್ಟಾರ್ಟ್ ಮಾಡಿದ್ದು ಹೇಗೆಂದರೆ ..?What to do when your Email Account is Hacked?It can be a real nightmare if someone hacks and takes control of your email account as it may contain confidential information like bank logins, credit card details and other sensitive data. If you are one such Internet user whose email account has been compromised, then this post will surely help you out. In this post you will find the possible ways and procedures to get back your hacked email account.For Gmail:

It can be a big disaster if your Gmail account has been compromised as it may be associated with several services like Blogger, Analytics, Adwords, Adsense, Orkut etc. Losing access to your Gmail account means losing access to all the services associated it with too. Here is a list of possible recovery actions that you can try.

Step -1: Try resetting your password since it is the easiest way to get your account back in action. In this process Google may ask you to answer the secret question or may send the password reset details to the secondary email address associated with your compromised account. You can reset you password from the following Link.

Gmail Password Reset LinkIf you cannot find success from the Step-1 then proceed ಟುStep-: Many times the hacker will change the secret question and secondary email address right after the account is compromised. This is the reason for the Password Reset process to fail. If this is the case then you need to contact the Gmail support team by filling out the account recovery form. This form will ask you to fill out several questions ಲೈಕ್....

1. Email addresses of up to five frequently emailed contacts....
2. Names of any 4 Labels that you may have created in your account...

3. List of other services associated with your compromised account....

4. Your last successful login date....

5. Account created date.. .
6. Last password that you remember and many more…

You need to fill out this form as much accurately as possible. It is obvious to forget the dates of last login, account creation and similar terms. However you need to figure out the closest possible date/answers and fill out this form. This is your last chance! The more accurate the information filled out in the recovery form, the more the chances of getting your account back.

ಬುಧವಾರ, ಜೂನ್ 2, 2010

ಮದುವೆ ಸೀಜನ- ಬೀಗರ ಮದುವೆ ಊಟ

ಅರೆ ,  ಏನಿದು... ?  "ಮದುವೆ ಸೀಜನ- ಬೀಗರ ಮದುವೆ ಊಟ"   ಅನ್ನೋ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ?  ..ಅಂತ ಅನಿಸಿದರೆ ಆಶ್ಚರ್ಯ ಇಲ್ಲ .
ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಒಂದು ಕಡೆ ಬಿಸಿಲಿನ ಝಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ... ಮತ್ತೆ ನಮ್ಮ ಮನೆಯಲ್ಲಿ ಯಾವುದಾದರು ಸಮಾರಂಭ ಇದ್ದರೆ ನೆಂಟರು ಬರದಿದ್ದರೆ ಹೇಗೆ..? ಅಂತ ಎಲ್ಲರ ಮದುವೆಗೆ ಹೋಗಲೇ ಬೇಕಾಗುತ್ತೆ. ಅದ್ರಲ್ಲಿ ಆತ್ಮಿಯ , ಹತ್ತಿರದ ಬಿಗರ ಮದುವೆಗಂತೂ ಹೋಗಲೇಬೇಕು. ಸ್ನೇಹಿತರ ಮದುವೆಗೆ ಹೋಗದೆ ಇದ್ದರೆ ತಪ್ಪಾಗುತ್ತದೆ... ಸ್ನೇಹಿತರ ಮದುವೆಗೆ ಹೊಗ್ಲೆಬೇಕಗುತ್ತದೆ. ಒಟ್ಟಾರೆಯಾಗಿ ಮದುವೆ ಸೀಜನ ಬಂತ್ತಂದ್ರೆ ಮಾಡುವೆ ಮಂಟಪದಲ್ಲಿ ಹೊಟ್ಟೆಗೆ ಚೆನ್ನಾಗಿ ಊಟ ಬಿಳುತ್ತೆ.

ಮದುವೆ ಮಂಟಪದಲ್ಲಿ ನವ ಜೋಡಿಗಳು ಖುಷಿ ಖುಷಿಯಾಗಿ ನಗುತ್ತ ನಿತ್ತಿರುತ್ತಾರೆ... ಅವ್ರು ಇನ್ನ್ಮುಂದೆ ಬಂಧಿತರು ಅನ್ನೋದನ್ನು ಮರೆತು.. !!!.. ಮದುಮಕ್ಕಳಿಗೆ ಮಾತಾಡಿಸೋದು , ಅವರಿಗೆ ಗಿಫ್ಟ್ ನೀಡೋದು , ಫೋಟೋ ತಗಿಸಿಕೊಳ್ತಾ , ವೀಡಿಯೋ ಕ್ಯಾಮೆರಾ ಎದುರು ಹಲ್ಲು ತೋರ್ರಿಸಿ ನಗುತ್ತ ನಿಲ್ಲೋದ್ದು. .. ಹಾಗೆ ಚಾಸ್ತಿ ಮಾಡುತ್ತಾ ಮದುಮಕ್ಕಳ ಹೆಸ್ರ್ರು ಕೇಳುತ್ತ .. ಜೋಡಿ ಹೇಗಿದೆ ಅಂತ ಲೆಕ್ಕ ಹಾಕುತ್ತ ಇರ್ರುತ್ತಾರೆ ..

"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ.ಅದ್ರ್ರು ದೊಡ್ದವರೇ ಕುಡ್ಕೊಂಡು ಮಾಡುವೆ ನಿಶ್ಚಯ ಮಾಡುತ್ತಾರೆ. ಇವಗಂತ್ತು ಅವರವರ ಸಂಗಾತಿಯನ್ನು ಅವ್ರ್ರವರೆ  ಹುಡುಕಿ ಮಾದುವೆ ಆಗುತ್ತ  ಇದ್ದಾರೆ. ..

ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪಿಡಿಸುತ್ತಾರೆ. ವಧು ಮಾತ್ರ ನಾಚಿಕೆಲಿಂದ  "ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.",  "ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ." ಅಂದು ಪತಿ ದೇವರ ಹೆಸರನ್ನು ಹೇಳುತ್ತಾಳೆ.. ಆದ್ರೆ ಇತ್ತೀಚಿನ ಮದುವೆಗಳಲ್ಲಿ . ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೋದು ಕಡಿಮೆ ಆಗಿದೆ. ನೆರವಾಗಿ ಗಂಡನ ಹೆಸರು ಹೇಳಿಬಿಡುತ್ತಾರೆ. IT-BT ಕಾಲದ ಹುಡುಗಿಯರ್ರು ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೋದೇ ಇಲ್ಲ. If  ಹೇಳಿದ್ದರು ಕೂಡ ಒಡುಪು ಅಥವಾ ಒಗಟು  ಹಾಕದೆ ನೆರವಾಗಿ ಗಂಡನ ಹೆಸರು ಹೇಳುತ್ತಾರೆ. ಇದೆಲ್ಲ ಜನರಲ್ ವಿಷಯ ಆಯಿತು.. ಇನ್ನು ನಮ್ಮ ಕಲಬುರಗಿ ಕಡೆ ಮಾಡುವೆ ಹೇಗಿರ್ರುತ್ತೆ ಅಂತ ಹೇಳುತ್ತೇನೆ. (ಮುಂದುವರೆಯುವದು) .......

ಶುಕ್ರವಾರ, ಮೇ 28, 2010

ಮಸ್ತ್ ಮಜಾ ಮಾಡಿ

ನಾ ಚಿಕ್ಕವನಾಗಿದ್ದಾಗ
RJ Arun 93.5 RED FM: ಈ ಸಂಜೆ ನೆನಪು

RJ Arun 93.5 RED FM: ಈ ಸಂಜೆ ನೆನಪು

ಗುಲ್ಬರ್ಗಾ ವಿಶ್ವವಿದ್ಯಾಲಯದ ಆ ದಿನಗಳು -