ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಡಿಸೆಂಬರ್ 8, 2010

ನನ್ನ ಕವನ - ಈ ಕನಸ್ಸುಗಳೇ ಹೇಗೆ

ನನ್ನ ಕವನ - ಈ ಕನಸ್ಸುಗಳೇ ಹೀಗೆ....


ಈ ಕನಸುಗಳೇ ಹೀಗೆ ,
ಕನಸುಗಳು ಕನಸುಗಳಾಗಿಯೇ ಉಳಿಯುತ್ತವೆ .
ಮನದೊಳಗಿನ ಕನಸು ಕದಲುವದು ಇಲ್ಲ,
ಕನಸು ನನಸಾಗುವದು ಇಲ್ಲ .

ಈ ಕನಸುಗಳೇ ಹೀಗೆ .
ಕನಸುಗಳು ಕನಸುಗಳಾಗಿಯೇ ಮರಕಳಿಸುತ್ತವೆ.
ಕನಸುಗಳು ನನಸಿನ ದಾರಿಗೆ ಸಾಗುತ್ತಿರಲು ,
ಕನಸು ತನ್ನ ಉಸಿರನ್ನೇ ಕಳೆದುಕೊಳುತ್ತೆ.
ನನಸು ಅದೇ ಸಮಯಕ್ಕೆ ಕನಸನ್ನೇ ಕೊಲ್ಲುತ್ತೇ.
ಕನಸು - ನನಸುಗಳೆರಡು ಕೂಡಿ,
ಉಸಿರನ್ನೇ ಕೊಲ್ಲುತ್ತೇ. .

ಕನಸುಗಳೇ ಹೀಗೆ
ಕನಸಿನೊಳಗಿನ ಬಳ್ಳಿಯೊಂದು
ಮೊಗ್ಗಿಗೆ ಜೀವ ಕೊಡುತ್ತೆ
ಕನಸಿನ ಮೊಗ್ಗು ಅರಳಿ
ಹೂವಾಗುವದು ಇಲ್ಲ ,,,,
ಮೊಗ್ಗು ಬಾಡಿ ಹೋಗುವದು ಇಲ್ಲ .
ಕನಸುಗಳು ಅರಳದ-  ಬಾಡದ. ಮೊಗ್ಗಾಗಿ
ಬಳ್ಳಿಯನ್ನೇ ಕೊಳುತ್ಹವೇ  .
ಕನಸುಗಳೇ ಹೀಗೆ ..

    -ರಚನೆ- ನಾನು      RJ ಅರುಣ್    ( Email-  a.arun770@gmail.com )
       RJ ARUN

ಶನಿವಾರ, ಡಿಸೆಂಬರ್ 4, 2010