ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 24, 2011

ಸುಂದರತೆ

       ಸುಂದರತೆ


ಸುಂದರ ಮೊಗವ ಕಂಡು

ಸುಂದರವೇ ಸರ್ವಸ್ವವೆಂದು

ಸುಂದರವೇ ನನ್ನ ಭಾಗ್ಯವೆಂದು

ಸುಂದರವೇ ನನ್ನ ಹೃದಯವೆಂದುಸುಂದರ ಮೊಗವ ಕಂಡು

ಸುಂದರದ ಭಾವನೆಗಳಿಂದ

ಸುಂದರವಾದ ಕನಸುಕಂಡೆ

ಸುಂದರ ಕನಸು ನನಸಾಗಿಸಲು ಬಯಸಿದೆಸುಂದರ ಮೊಗವ ಕಂಡು

ಸುಂದರ ಸೃಷ್ಟಿಗೆ ಹೋಲಿಸಿದೆ

ಸುಂದರವಾದ ಹೂವನ್ನು ಕಂಡು

ಸುಂದರ ಮೊಗವನು ನೆನೆದೆಸುಂದರವಾದ ಹರೆಯದ ವಯಸ್ಸಿದು

ಸುಂದರತೆಯು ಮೊಗದಲ್ಲಿ ಕಾಣುವ

ಸುಂದರವಾದ ಹುಚು ಹರೆಯದ ವಯಸ್ಸಿದು

             -- ರಚನೆ - ನಾನು ನಿಮ್ಮ RJ ಅರುಣ

4 ಕಾಮೆಂಟ್‌ಗಳು:

ಅಂತರ್ವಾಣಿ ಹೇಳಿದರು...

sundaravaada kavana odide..

ee saalugaLu adbhuta!
ಸುಂದರ ಮೊಗವ ಕಂಡು

ಸುಂದರ ಸೃಷ್ಟಿಗೆ ಹೋಲಿಸಿದೆ

ಸುಂದರವಾದ ಹೂವನ್ನು ಕಂಡು

ಸುಂದರ ಮೊಗವನು ನೆನೆದೆ

RJ_Arun_93.5-RED FM ಹೇಳಿದರು...

thanq

Doddamanimanju ಹೇಳಿದರು...

ಅತಿ ಸುಂದರವಾಗಿದೆ ನಿಮ್ಮ ಈ ಕವನ

vidya ಹೇಳಿದರು...

adbhutha vadha kavana... channagidhe..