ರೇಡೀಯೋ ನಲ್ಲಿ ಮಾತಾಡೋದು ಅಂದುಕೊಂಡಸ್ಟು ಸುಲಭ ಅಲ್ಲ , ತುಂಬಾ ರಿಸ್ಕ್ ಕೆಲಸ . ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗಂತ ತುಂಬಾ ಕಷ್ಟ ಏನಿಲ್ಲ .but, ಮಾತು ಮಾಣಿಕ್ಯ ಆಗ್ಬೇಕು. ಮಂಗನ ಹಾಗೆ ಮಾತಾಡಿದ್ದರೆ ಮಣ್ಣು ತಿನ್ನೋದು ಖಚಿತ . ಇದ್ಯಾಕೆ ಹೇಳ್ತಿದ್ದೀನಿ ಅಂತ ಅಂದು ಕೊಳ್ತಿದ್ದಿರಾ ? RJ ಆಗಿ ಕೆಲಸ ಮಾಡುತ್ತಿರುವ ನಾನು ನನ್ನ ಅನುಭವ ಹೇಳ್ತಿದ್ದೀನಿ... ........
ನಮ್ಮ ಮಾತು ಹೇಗಿರಬೇಕು ಎಂದು ಅದೆಷ್ಟು ಜನ ಹೇಳಿದ್ದಾರೆ. .. ಹಾಗೆ ನಾನು ಕೂಡ ನನ ಅನುಭವದ ಮಾತು ಹೇಳ್ಳುತ್ತಿನಿ .. ಅಂದ್ರೆ ಈ ಬ್ಲಾಗ್ ನಲ್ಲಿ ಬರಿತ್ತಿನಿ..
FM ರೇಡೀಯೋ - RJ ಅರುಣ್ ಮಾತು. ಅನ್ನೋ ಶಿರ್ಶಿಕೆನಲ್ಲಿ ಬರೀತೀನಿ .
ನಮ್ಮ ಮಾತು ಹೇಗಿರಬೇಕು ಎಂದು ಅದೆಷ್ಟು ಜನ ಹೇಳಿದ್ದಾರೆ. .. ಹಾಗೆ ನಾನು ಕೂಡ ನನ ಅನುಭವದ ಮಾತು ಹೇಳ್ಳುತ್ತಿನಿ .. ಅಂದ್ರೆ ಈ ಬ್ಲಾಗ್ ನಲ್ಲಿ ಬರಿತ್ತಿನಿ..
FM ರೇಡೀಯೋ - RJ ಅರುಣ್ ಮಾತು. ಅನ್ನೋ ಶಿರ್ಶಿಕೆನಲ್ಲಿ ಬರೀತೀನಿ .
Comments