ಸ್ನೇಹಿತರೆ, ,
ದೊಡ್ಡವರು ಹೇಳಿದ್ದಾರೆ " ಮಾತು ಬೆಳ್ಳಿ- ಮೌನ ಬಂಗಾರ." ಆದ್ರೆ. RJ ಆದವರಿಗೆ ಈ ಮಾತು ಅನ್ವಯಿಸದು . ಪಟ ಪಟ ಅಂತ ಮಾತಾಡುತ್ತ ಇರ್ರ್ಬೇಕು . so, ಇವಾಗ ಗಾದೆ ಮಾತು ಬದಲಿಸೋಣ " ಮಾತು ಬಂಗಾರ - ಮೌನ ಬೆಳ್ಳಿ ". ಹಾಗಂತ ಸಂತೇಲಿ ನಿಂತು ಮಾತಾಡಿದ್ದರೆ ಹೇಗೆ, ಸಭೆಯೊಳಗೆ ಮಾತಾಡಿದ್ದರೆ ಹೇಗೆ ? ಮಾತು ಕೂಡ ಸಮಯ ಸಂಧರ್ಭ , ಸ್ತಳ ನೋಡಿ ಮಾತಾಡಬೇಕು. ರೇಡೀಯೋ ಕೇಳುವ ಕಿವಿಗೆ ನ್ಯಾಯ ಸಿಗಬೇಕಂದ್ರೆ RJ ಜಾಸ್ತ್ತಿ ಮಾತಾಡಲೇ ಬೇಕು. ಮಾತು ಕೇವಲ ಮಾತಗಿರಬಾರಾದು. ಮಾತಿನಲ್ಲಿ ಮಹತ್ವದ ಅಂಶ ಇರ್ರ್ಬೇಕು. ಸ್ವಲ್ಪ ತಮಾಷೆ , ಸ್ವಲ್ಪ ಹಾಸ್ಯ , ನಗು, ಪ್ರೀತಿ, ಪ್ರೇಮ, ಭಾವುಕತೆ, ಸಣ್ಣ ಕೋಪ , ಅಧಿಕ ಪ್ರಸಂಗತನ , ಜ್ಞಾನ ಕೂಡ ಇರ್ರ್ಲೆಬೇಕು. ಸ್ವಲ್ಪ ಮಾಹಿತಿ ಕೂಡ ಬೇಕು. ಹಾಗಂತ ಸಿಕ್ಕ ಪತ್ತೆ ಮಾಹಿತಿ ನಿಡ್ತ ಹೊದ್ದರೆ ಕೇಳುವ ಕಿವಿಗೆ ರುಚಿ ಅನಿಸೋಲ್ಲ . ಎಲ್ಲವೂ ಸ್ವಲ್ಪ ಸ್ವಲ್ಪ ಇರ್ರ್ಬೇಕು. ಒಟ್ಟಾರೆಯಾಗಿ ಮಾತು ಕೇಳುವ ಕಿವಿಗೆ ನವರಸದ ಅನುಭವ ಸಿಗಬೇಕು.

Comments