ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ
ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ
ನಾನ್ಯಾಕೆ ಹೊಲಿಸಲಿ ಬೇರೆ ಸಿನಿಮಾ ತಾರೆಯರಿಗೆ ನನ್ನ ಕಲ್ಪನೆಯ ಚೆಲುವೆಯನು.. ?
ಬೇರಾವ ಚೆಲುವೆಗೆ ಹೋಲಿಸಲಾರೆ ..
ನನ್ನ ಕಲ್ಪನೆಯ ಕನಸಿನಲಿ ರಾಣಿ ಅವಳು ,
ಅವಳ ಚೆಲುವ ಕಂಡು ಕನ್ನಡಿಯೋಳಗಿರುವ ಅವಳ ಮೊಗಕೆ ಬಂತು ಅಸೂಯೆ ..
...ನನ್ನ ಕಲ್ಪನೆಯ ಚೆಲುವು , ಅವಳೇ ನನ್ನ ಜೀವನದ ಒಲವು- ಗೆಲುವು .
ಸಧ್ಯಕ್ಕೆ ನನ್ನ ಈ ಅರುಣನ ಕನಸಿನ ಕಲ್ಪನೆಯ ಲೋಕದೊಳಗಿರುವಳು

Comments