ಈ ಕನಸುಗಳೇ ಹೀಗೆ

ಈ ಕನಸುಗಳೇ  ಹೀಗೆ , 
      ಕನಸುಗಳು ಕನಸುಗಳಾಗಿಯೇ ಇರ್ರುತ್ತವೆ .
      ಮನದೊಳಗಿನ ಕನಸು ಕದಲುವುದು ಇಲ್ಲ .
      ಕನಸು ನನಸಾಗೋದು ಇಲ್ಲ.

ಈ ಕನಸುಗಳೇ  ಹೀಗೆ , ,
      ಕನಸುಗಳು ಕನಸುಗಳಗಿಯೇ ಮರಕಳಿಸುತ್ತವೆ,
      ಕನಸುಗಳು ನನಸಿನ ದಾರಿಗೆ ಸಾಗುತ್ತಿರಲು ,
      ಕನಸು ತನ್ನ ಉಸಿರನ್ನೇ ಕಳೆದುಕೊಳುತ್ತೆ 
      ಕನಸು ತನ ಉಸಿರನ್ನೇ ಕಳೆದುಕೊಳುತ್ತೆ .
     ಕನಸು ನನಸುಗಳು ಕೂಡಿ 
      ಉಸಿರನೆ ಕೊಲ್ಲುತ್ತೇ.

ಈ ಕನಸುಗಳೇ  ಹೀಗೆ , 
      ಕನಸಿನೊಳಗಿನ   ಬಳ್ಳಿಯೊಂದು ,
      ಮೊಗ್ಗಿಗೆ ಜೀವ ಕೊಡುತ್ತದೆ       .
     ಕನಸಿನ ಮೊಗ್ಗು ,
     ಅರಳಿ ಹೂವಾಗುವುದು ಇಲ್ಲ .
   ಮೊಗ್ಗು ಬಾಡಿ ಹೋಗುವುದು ಮೊಗ್ಗಾಗಿ .
    ಬಳ್ಳಿಯನ್ನೇ ಕೊಲ್ಲುತದೆ. 

  -ರಚನೆ -RJ ARUN 

Comments