ಅರೆ , ಏನಿದು... ? "ಮದುವೆ ಸೀಜನ- ಬೀಗರ ಮದುವೆ ಊಟ" ಅನ್ನೋ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ? ..ಅಂತ ಅನಿಸಿದರೆ ಆಶ್ಚರ್ಯ ಇಲ್ಲ .
ಜೋರಾಗಿ ಮದುವೆ ಸೀಜನ ನಡೆಯುತ್ತಿದೆ. ಒಂದು ಕಡೆ ಬಿಸಿಲಿನ ಝಳದಿಂದ ಬೆವರಿನ ಧಾರೆ ಹರಿಯುತ್ತಿದ್ದರೂ ಸಮಾರಂಭ ತಪ್ಪಿಸಿಕೊಳ್ಳುವಂತೆ ಇಲ್ಲ... ಮತ್ತೆ ನಮ್ಮ ಮನೆಯಲ್ಲಿ ಯಾವುದಾದರು ಸಮಾರಂಭ ಇದ್ದರೆ ನೆಂಟರು ಬರದಿದ್ದರೆ ಹೇಗೆ..? ಅಂತ ಎಲ್ಲರ ಮದುವೆಗೆ ಹೋಗಲೇ ಬೇಕಾಗುತ್ತೆ. ಅದ್ರಲ್ಲಿ ಆತ್ಮಿಯ , ಹತ್ತಿರದ ಬಿಗರ ಮದುವೆಗಂತೂ ಹೋಗಲೇಬೇಕು. ಸ್ನೇಹಿತರ ಮದುವೆಗೆ ಹೋಗದೆ ಇದ್ದರೆ ತಪ್ಪಾಗುತ್ತದೆ... ಸ್ನೇಹಿತರ ಮದುವೆಗೆ ಹೊಗ್ಲೆಬೇಕಗುತ್ತದೆ. ಒಟ್ಟಾರೆಯಾಗಿ ಮದುವೆ ಸೀಜನ ಬಂತ್ತಂದ್ರೆ ಮಾಡುವೆ ಮಂಟಪದಲ್ಲಿ ಹೊಟ್ಟೆಗೆ ಚೆನ್ನಾಗಿ ಊಟ ಬಿಳುತ್ತೆ.
ಮದುವೆ ಮಂಟಪದಲ್ಲಿ ನವ ಜೋಡಿಗಳು ಖುಷಿ ಖುಷಿಯಾಗಿ ನಗುತ್ತ ನಿತ್ತಿರುತ್ತಾರೆ... ಅವ್ರು ಇನ್ನ್ಮುಂದೆ ಬಂಧಿತರು ಅನ್ನೋದನ್ನು ಮರೆತು.. !!!.. ಮದುಮಕ್ಕಳಿಗೆ ಮಾತಾಡಿಸೋದು , ಅವರಿಗೆ ಗಿಫ್ಟ್ ನೀಡೋದು , ಫೋಟೋ ತಗಿಸಿಕೊಳ್ತಾ , ವೀಡಿಯೋ ಕ್ಯಾಮೆರಾ ಎದುರು ಹಲ್ಲು ತೋರ್ರಿಸಿ ನಗುತ್ತ ನಿಲ್ಲೋದ್ದು. .. ಹಾಗೆ ಚಾಸ್ತಿ ಮಾಡುತ್ತಾ ಮದುಮಕ್ಕಳ ಹೆಸ್ರ್ರು ಕೇಳುತ್ತ .. ಜೋಡಿ ಹೇಗಿದೆ ಅಂತ ಲೆಕ್ಕ ಹಾಕುತ್ತ ಇರ್ರುತ್ತಾರೆ ..
"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ.ಅದ್ರ್ರು ದೊಡ್ದವರೇ ಕುಡ್ಕೊಂಡು ಮಾಡುವೆ ನಿಶ್ಚಯ ಮಾಡುತ್ತಾರೆ. ಇವಗಂತ್ತು ಅವರವರ ಸಂಗಾತಿಯನ್ನು ಅವ್ರ್ರವರೆ ಹುಡುಕಿ ಮಾದುವೆ ಆಗುತ್ತ ಇದ್ದಾರೆ. ..
ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪಿಡಿಸುತ್ತಾರೆ. ವಧು ಮಾತ್ರ ನಾಚಿಕೆಲಿಂದ "ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.", "ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ." ಅಂದು ಪತಿ ದೇವರ ಹೆಸರನ್ನು ಹೇಳುತ್ತಾಳೆ.. ಆದ್ರೆ ಇತ್ತೀಚಿನ ಮದುವೆಗಳಲ್ಲಿ . ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೋದು ಕಡಿಮೆ ಆಗಿದೆ. ನೆರವಾಗಿ ಗಂಡನ ಹೆಸರು ಹೇಳಿಬಿಡುತ್ತಾರೆ. IT-BT ಕಾಲದ ಹುಡುಗಿಯರ್ರು ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೋದೇ ಇಲ್ಲ. If ಹೇಳಿದ್ದರು ಕೂಡ ಒಡುಪು ಅಥವಾ ಒಗಟು ಹಾಕದೆ ನೆರವಾಗಿ ಗಂಡನ ಹೆಸರು ಹೇಳುತ್ತಾರೆ. ಇದೆಲ್ಲ ಜನರಲ್ ವಿಷಯ ಆಯಿತು.. ಇನ್ನು ನಮ್ಮ ಕಲಬುರಗಿ ಕಡೆ ಮಾಡುವೆ ಹೇಗಿರ್ರುತ್ತೆ ಅಂತ ಹೇಳುತ್ತೇನೆ. (ಮುಂದುವರೆಯುವದು) .......

Comments